BHARARTH INDUSTRIES
CULTIVATORS, AGRICULTURE IMPLEMENTS MANUFACTURERS & M.S FABRICATORS
CULTIVATORS, AGRICULTURE IMPLEMENTS MANUFACTURERS & M.S FABRICATORS
OUR PRODUCTS & SERVICES
ನಾವು ವಿವಿಧ ಶ್ರೇಣಿಗಳ ಟ್ರ್ಯಾಕ್ಟರ್ಗಳೊಂದಿಗೆ ಕಾರ್ಯನಿರ್ವಹಿಸಬಹುದಾದ ಉತ್ತಮ ಗುಣಮಟ್ಟದ ಹಾಗೂ heavy-duty Agriculture Cultivators/Agricultural Implements ಗಳನ್ನು ತಯಾರಿಸುತ್ತೇವೆ ಮತ್ತು ರಫ್ತು ಮಾಡುತ್ತೇವೆ.
ನಮ್ಮ Agricultural Cultivator ಗಳು ಬೇಸಾಯ ಮಾಡಲು, ಮಣ್ಣನ್ನು ಸಡಿಲಗೊಳಿಸಲು ಮತ್ತು ಬೆಳೆಗಳ ಸುತ್ತ ಕಳೆಗಳನ್ನು ನಾಶಮಾಡಲು ಅವು ಉತ್ತಮವಾಗಿವೆ ಮತ್ತು ರೈತರ ವ್ಯವಸಾಯಕ್ಕೆ ಸಂಬಂದಿಸಿದ ವಿವಿಧ ಕೆಲಸಗಳನ್ನು ನಿರ್ವಹಿಸಲು ಶಕ್ತವಾಗಿರುತ್ತವೆ. ನಮ್ಮ ಈ ಉಪಕರಣಗಳು ವಿಭಿನ್ನ ಮಾದರಿಗಳಲ್ಲಿ ಲಭ್ಯವಿದೆ. ನಮ್ಮ ಟ್ರಾಕ್ಟರ್ ಕಲ್ಟಿವೇಟರ್ ಗಳ ಗುಣಮಟ್ಟ ಮತ್ತು ಬೆಲೆಗಳು ಇತರರಿಗಿಂತ ಅತ್ಯುತ್ತಮವಾಗಿ ಇರುತ್ತದೆ.
ಮತ್ತೂ ನಮ್ಮ ಟ್ರ್ಯಾಕ್ಟರ್ ಕಲ್ಟಿವೇಟರ್ ಗಳನ್ನು ನೀವು ಕೊಂಡುಕೊಂಡು ಹೋದ ನಂತರ ನಮ್ಮ ಉಪಕರಣಗಳಲ್ಲಿ ಯಾವುದೇ ಸಮಸ್ಯೆ ನಿಮಗೆ ಎದುರಾದಲ್ಲಿ ನಿಮ್ಮ ಸ್ಥಳಕ್ಕೆ ನಮ್ಮ ತಂತ್ರಜ್ಞರು ಬಂದು ಸರಿಪಡಿಸಿಕೊಡುತ್ತಾರೆ.
ಮಿನಿ ಕುಂಟೆ
ಬಿಗ್ ಕುಳುವಾಡ
ಬಿಗ್ ಹ್ಯಾರ್ರೋ
6ft. ಕುಂಟೆ
ಡಬಲ್ ಫ್ಲೋ
ಮಿನಿ ಬಲರಾಮ್
Swaraj Code 6 Plate Harrow
ಮಿನಿ ಕುಳುವಾಡ
ಸಿಂಗಲ್ ಫ್ಲೋ
ಮಿನಿ ಹಾರ್ರೋ
ಸ್ಪ್ರಿಂಗ್ ಕಲ್ಟಿವೇಟರ್
ಲೆವೆಲರ್
ಬಲರಾಮ್ ಬಿಗ್
ಟ್ರಂಚರ್
ಮಿನಿ ಲೆವೆಲರ್
ಶುಂಠಿ ಬೆಡ್ ಬಿಗ್
ಶುಂಠಿ ಬೆಡ್ ಸ್ಮಾಲ್
FEATURES
It is designed to withstand toughest work conditions of hard black soils.
The FORGE tyne get their strength because of a peculiar design in which the stress prone points are shaped to resist any distorting strains.
Main frame is made out of heavy duty LANGLE or TUBE section.
Safety bolt protection for obstacles.
Plate cutting tyne are also available
Full heavy duty folding mechanism.
OUR SERVICES (M.S FABRICATION WORKS)
ನಾವು ಕರ್ನಾಟಕದಾದ್ಯಂತ ಮೆಟಲ್ ಫ್ಯಾಬ್ರಿಕೇಶನ್ ಕೆಲಸಗಳನ್ನು ಮಾಡುತ್ತೇವೆ. ನಾವು ಗ್ರಿಲ್ ಫ್ಯಾಬ್ರಿಕೇಶನ್, M.S ಫ್ಯಾಬ್ರಿಕೇಶನ್, ಗೇಟ್ ಫ್ಯಾಬ್ರಿಕೇಶನ್, ರೇಲಿಂಗ್, ಶೀಟ್ ರೂಫ್, ವಿಂಡೋ ಗ್ರಿಲ್, ಬಾಲ್ಕನಿ ಗ್ರಿಲ್, ರೋಲಿಂಗ್ ಶಟರ್ನಂತಹ ಮೆಟಲ್ ಫ್ಯಾಬ್ರಿಕೇಶನ್ಗಳನ್ನು ಮಾಡುತ್ತೇವೆ .
ಭಾರತ್ ಇಂಡಸ್ಟ್ರೀಸ್ ತಮ್ಮ ಗ್ರಾಹಕರಿಗೆ ಸೇವೆಯನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿದೆ. ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿರುವ ಕೌಶಲ್ಯಪೂರ್ಣ ವೃತ್ತಿಪರರ ಮೂಲಕ ನಮ್ಮM.S ಫ್ಯಾಬ್ರಿಕೇಷನ್ ವರ್ಕ್ಸ್ ಸೇವೆಗಳನ್ನು ನೀಡಲಾಗುತ್ತದೆ . ಗ್ರಾಹಕರ ಹಿತಾಸಕ್ತಿಗಳಿಗೆ ಅನುಗುಣವಾಗಿ ನಾವು M.S ಫ್ಯಾಬ್ರಿಕೇಷನ್ ವರ್ಕ್ಸ್ ಸೇವೆಯನ್ನು ಸಲ್ಲಿಸುತ್ತೇವೆ. ಮೈಲ್ಡ್ ಸ್ಟೀಲ್ ಫ್ಯಾಬ್ರಿಕೇಶನ್ ಸೇವೆಯ ಉತ್ತಮ ಗುಣಮಟ್ಟವನ್ನು ಗ್ರಾಹಕರಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ನಾವು ಒದಗಿಸುತ್ತೇವೆ.
FEATURES
Rendered by skilled professionals
Quality resources used
Executed within the assured time frame
Highly reliable
Reasonable price
Used extensively